ಕೊರೊನಾ ಹೆಚ್ಚಾಗ್ತಾ ಇರೋ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ ನಿಯಮಗಳನ್ನು ಪಾಲಿಸಿ, ನೀವು ಬದುಕಿ ಬೇರೆಯವರನ್ನು ಬದುಕಲು ಬಿಡಿ ಅಂತ ಕೊರೊನಾ ಜಾಗೃತಿ ಮೂಡಿಸಿದ ನಟ ನೀನಾಸಂ ಸತೀಶ್<br /><br />People need to be cautious in the wake of increasing Corona cases. Neenasam Satish, who raised the Corona Awareness saying "live and let live".<br />